ವಿತಾವಿಗೆ ಸುಸ್ವಾಗತ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಗಮನಾರ್ಹ ಭಾರತೀಯ ಇಂಜಿನಿಯರ್, ವಿದ್ವಾಂಸ ಮತ್ತು ಅತ್ಯುನ್ನತ ಗೌರವ ' ಭಾರತ ರತ್ನ' ಪಡೆದ ಸರ್ . ಎಮ್. ವಿಶ್ವೇಶ್ವರಯ್ಯ ಹೆಸರನ್ನು ಹೊoದಿದೆ. ವಿತಾವಿ ಎಂಬುದು ಇತಿಹಾಸ, ಶೈಕ್ಷಣಿಕ ಉತ್ಕೃಷ್ಟತೆ ಮತ್ತು ನಾಯಕತ್ವದಲ್ಲಿ ಸಮೃದ್ಧವಾಗಿರುವ ಒಂದು ಸಂಸ್ಥೆಯಾಗಿದೆ. ವಿಶ್ವವಿದ್ಯಾಲಯವು ಉದ್ದೇಶ , ಗುರಿ ಮತ್ತು ಆದೇಶ ದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಭಾರತದ ಪ್ರಮುಖ ಮತ್ತು ದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಇದರ ಅಧಿಕಾರ ವ್ಯಾಪ್ತಿಯಲ್ಲಿ 218 ಸಂಯೋಜಿತ ಎಂಜಿನಿಯರಿಂಗ್ ಕಾಲೇಜುಗಳಿವೆ. ಪ್ರತಿ ವರ್ಷ 50,000 ವಿದ್ಯಾರ್ಥಿಗಳು ಈ ವಿಶ್ವವಿದ್ಯಾನಿಲಯದಿಂದ ಶಿಕ್ಷಣ ಪಡೆದು, ಮುಂದಿನ ಪೀಳಿಗೆಯ ತಾಂತ್ರಿಕ ನಾಯಕರು, ಚಿಂತಕರು, ಸಂಶೋಧಕರು ಮತ್ತು ವಿದ್ವಾಂಸರಾಗಿ ಹೊರಹೊಮ್ಮುತ್ತಾರೆ . ಅಧಿಕ..