ವಿಶ್ವವಿದ್ಯಾಲಯದ ಅಧಿಕಾರಿಗಳು

ಗೌರವಾನ್ವಿತ ಶ್ರೀ ಥಾವರಚಂದ್ ಗೆಹ್ಲೋಟ್,
ಕರ್ನಾಟಕದ ರಾಜ್ಯಪಾಲರು ಮತ್ತು ವಿತಾವಿಯ ಕುಲಾಧಿಪತಿಗಳು

ಡಾ. ಎಂ. ಸಿ ಸುಧಾಕರ್
ಉನ್ನತ ಶಿಕ್ಷಣ ಸಚಿವರು,
ಸಹಕುಲಾಧಿಪತಿಗಳು

ಡಾ. ವಿದ್ಯಾಶಂಕರ್. ಎಸ್.
ಕುಲಪತಿ ವಿತಾವಿ

ಡಾ.ಪ್ರಸಾದ ಬಿ ರಾಮಪುರೆ
ಕುಲಸಚಿವರು ವಿತಾವಿ

ಡಾ. ಉಜ್ವಲ್ ಯು.ಜೆ.
ಕುಲಸಚಿವರು(ಮೌಲ್ಯಮಾಪನ)
ವಿತಾವಿ

ಡಾ. ಪ್ರಶಾಂತ ನಾಯಕ ಜಿ.
ಹಣಕಾಸು ಅಧಿಕಾರಿ ವಿತಾವಿ
ವಿಶ್ವವಿದ್ಯಾನಿಲಯವು ಈ ಕೆಳಗಿನ ಎರಡು ಸಂಸ್ಥೆಗಳಿಂದ ನಿರ್ವಹಿಸಲ್ಪಡುತ್ತದೆ:
ಕಾರ್ಯಕಾರಿ ಪರಿಷತ್
ವಿದ್ಯಾವಿಧಾನ ಮಂಡಳಿ
| ಸರಣಿ ಸಂ | ಸದಸ್ಯರು |
|---|---|
| ೧. | ಡಾ.ವಿದ್ಯಾಶಂಕರ ಎಸ್. ಕುಲಪತಿಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ. |
| ೨. | ಸರ್ಕಾರದ ಪ್ರಧಾನ ಕಾರ್ಯದರ್ಶಿ ಉನ್ನತ ಶಿಕ್ಷಣ ಉಸ್ತುವಾರಿ, ಕರ್ನಾಟಕ ಸರ್ಕಾರ ಅಥವಾ ಅವರ ನಾಮನಿರ್ದೇಶಿತ ಸರ್ಕಾರದ ಉಪಕಾರ್ಯದರ್ಶಿ ಹುದ್ದೆಗಿಂತ ಕಡಿಮೆಯಲ್ಲದವರು (ಪದನಿಮಿತ್ತ ಸದಸ್ಯ) |
| ೩. | ನಿರ್ದೇಶಕರು, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಬೆಂಗಳೂರು. (ಪದನಿಮಿತ್ತ ಸದಸ್ಯ) |
| ೪. | ಪ್ರಾಂಶುಪಾಲರು, ವಿತಾವಿಯ ಘಟಕ ಕಾಲೇಜು, ಯುಬಿಡಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್, ಅಂಚೆ ಪಟ್ಟಿಗೆ ಸಂಖ್ಯೆ ೩೦೪ ದಾವಣಗೆರೆ-೫೭೭ ೦೦೪. |
| ೫. | ಪ್ರಾಂಶುಪಾಲರು, ವಿತಾವಿಯ ಘಟಕ ತ್ರಾಂತ್ರಿಕ ಕಾಲೇಜು, ಚಿಂತಾಮಣಿ-೫೬೩ ೧೨೫. ಚಿಕ್ಕಬಳ್ಳಾಪುರ ಜಿಲ್ಲೆ. |
| ೬. | ಡಾ.ಸಂಜಯ ಎಚ್ .ಎ. ಡೀನ್ ಫ್ಯಾಕಲ್ಟಿ ಆಫ್ ಇಂಜಿನಿಯರಿಂಗ್ ವಿತಾವಿ, ಪ್ರಾಚಾರ್ಯರು, ಬಿಎಂಎಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜಮೆಂಟ್, ಆವಲಹಳ್ಳಿ ಕ್ರಾಸ್, ಯಲಹಂಕ ಹೋಬಳಿ, ಬೆಂಗಳೂರು-೫೬೦ ೦೬೪. |
| ೭. | ಚೇರಪರ್‍ಸನ್, ಕಂಪ್ಯೂಟರ್ ಸಾಯನ್ಸ್ ಮತ್ತು ಇಂಜಿನಿಯರಿಂಗ ವಿಭಾಗ, ವಿ.ತಾ.ವಿ.ಯ ಸ್ನಾತಕೋತ್ತರ ಕೇಂದ್ರ ಬೆಳಗಾವಿ-೫೯೦ ೦೧೮. |
| ೮. | ಚೇರಪರ್‍ಸನ್, ಮೆಕ್ಯಾನಿಕಲ್ ಇಂಜಿನಿಯರಿಂಗ ವಿಭಾಗ, ವಿ.ತಾ.ವಿ.ಯ ಸ್ನಾತಕೋತ್ತರ ಕೇಂದ್ರ ಬೆಳಗಾವಿ-೫೯೦ ೦೧೮. |
| ೯. | ಡಾ.ಟಿ.ಸಿ.ತನುಜಾ ಪ್ರಾಧ್ಯಾಪಕರು, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ ವಿಭಾಗ, ವಿ.ತಾ.ವಿ.ಯ ಸ್ನಾತಕೋತ್ತರ ಕೇಂದ್ರ ಮುದ್ದನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ-೫೬೭ ೧೦೧. |
| ೧೦. | ಡಾ.ಮಹಾಂತೇಶ ಬಿರ್ಜೆ ಪ್ರಾಧ್ಯಾಪಕರು, ಕಂಪ್ಯೂಟರ್ ಸಾಯನ್ಸ್ ಮತ್ತು ಇಂಜಿನಿಯರಿಂಗ ವಿಭಾಗ, ವಿ.ತಾ.ವಿ.ಯ ಸ್ನಾತಕೋತ್ತರ ಕೇಂದ್ರ. ಬೆಳಗಾವಿ-೫೯೦ ೦೧೮. |
| ೧೧. | ಡಾ.ಕೆ.ತಿಪ್ಪೇಸ್ವಾಮಿ ಪ್ರಾಧ್ಯಾಪಕರು, ಕಂಪ್ಯೂಟರ್ ಸಾಯನ್ಸ್ ಮತ್ತು ಇಂಜಿನಿಯರಿಂಗ ವಿಭಾಗ, ವಿ.ತಾ.ವಿ.ಯ ಸ್ನಾತಕೋತ್ತರ ಕೇಂದ್ರ, ಮೈಸೂರು. |
| ೧೨. | ಡಾ.ರವೀಂದ್ರ ಆರ್ ಮಾಳಗಿ ಪ್ರಾಧ್ಯಾಪಕರು, ಮೆಕ್ಯಾನಿಕಲ್ ಇಂಜಿನಿಯರಿಂಗ ವಿಭಾಗ ವಿ.ತಾ.ವಿ.ಯ ಸ್ನಾತಕೋತ್ತರ ಕೇಂದ್ರ, ಬೆಳಗಾವಿ-೫೯೦ ೦೧೮. |
| ೧೩. | ಡಾ. ಶುಭಾಂಗಿ ಡಿ. ಚಿಕಟೆ ಪ್ರಾಧ್ಯಾಪಕರು, ಕಂಪ್ಯೂಟರ್ ಸಾಯನ್ಸ್ ಮತ್ತು ಇಂಜಿನಿಯರಿಂಗ ವಿಭಾಗ, ವಿ.ತಾ.ವಿ.ಯ ಸ್ನಾತಕೋತ್ತರ ಕೇಂದ್ರ, ಕಲಬುರಗಿ. |
| ೧೪. | ಡಾ.ಎನ್.ಚಿಕ್ಕಣ್ಣ ಪ್ರಾಧ್ಯಾಪಕರು, ಎರೋಸ್ಪೇಸ್ ಇಂಜಿನಿಯರಿಂಗ ವಿಭಾಗ, ವಿ.ತಾ.ವಿ.ಯ ಸ್ನಾತಕೋತ್ತರ ಕೇಂದ್ರ, ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ-೫೬೨ ೧೦೧. |
| ೧೫ | ಚೇರಪರ್‍ಸನ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಅಧ್ಯಯನ ಮಂಡಳಿ ವಿ.ತಾ.ವಿ.,ಬೆಳಗಾವಿ. |
| ೧೬. | ಚೇರಪರ್‍ಸನ್, ಕಂಪ್ಯೂಟರ್ ಸಾಯನ್ಸ್ ಮತ್ತು ಇಂಜಿನಿಯರಿಂಗ ಅಧ್ಯಯನ ಮಂಡಳಿ ವಿ.ತಾ.ವಿ.,ಬೆಳಗಾವಿ. |
| ೧೭. | ಚೇರಪರ್‍ಸನ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ ಅಧ್ಯಯನ ಮಂಡಳಿ ವಿ.ತಾ.ವಿ.,ಬೆಳಗಾವಿ. |
| ೧೮. | ಚೇರಪರ್‍ಸನ್, ಬೆಸಿಕ್ ಸಾಯನ್ಸ್ ಅಧ್ಯಯನ ಮಂಡಳಿ, ವಿ.ತಾ.ವಿ.,ಬೆಳಗಾವಿ. |
| ೧೯. | ಚೇರಪರ್‍ಸನ್, ಮೆಕ್ಯಾನಿಕಲ್ ಇಂಜಿನಿಯರಿಂಗ ಅಧ್ಯಯನ ಮಂಡಳಿ, ವಿ.ತಾ.ವಿ.,ಬೆಳಗಾವಿ. |
| ೨೦. | ಚೇರಪರ್‍ಸನ್, ಸಿವಿಲ್ ಇಂಜಿನಿಯರಿಂಗ ಅಧ್ಯಯನ ಮಂಡಳಿ, ವಿ.ತಾ.ವಿ.,ಬೆಳಗಾವಿ. |
| ೨೧ | ಡಾ.ಬಿ.ಸದಾಶಿವೆ ಗೌಡ ಪ್ರಾಚಾರ್ಯರು, ವಿದ್ಯಾ ವರ್ದಕ ಇಂಜಿನಿಯರಿಂಗ್ ಕಾಲೇಜ, ಗೋಕುಲಂ, ೩ನೇ ಹಂತ, ಮೈಸೂರು-೫೭೦ ೦೦೨. |
| ೨೨. | ಡಾ.ಕೆ.ಎಸ್.ಸುಬ್ರಮಣ್ಯ ಪ್ರಾಚಾರ್ಯರು, ಆರ್‌ವಿ ಕಾಲೇಜ್ ಆಫ್ ಇಂಜಿನಿಯರಿಂಗ್, ಆರ್‌ವಿ ವಿದ್ಯಾನಿಕೇತನ ಪೋಸ್ಟ್, ಮೈಸೂರು ರಸ್ತೆ, ಬೆಂಗಳೂರು-೫೬೦ ೦೫೯. |
| ೨೩. | ಡಾ.ಎಸ್.ವಿ.ಗೋರಬಾಳ ಪ್ರಾಚಾರ್ಯರು ಮತ್ತು ಡೈರಕ್ಟರ್, ಜೈನ ಕಾಲೇಜ್ ಆಫ್ ಇಂಜಿನಿಯರಿಂಗ ಮತ್ತು ರಿಸರ್ಚ್, ಉಧ್ಯಮಭಾಗ,ಬೆಳಗಾವಿ-೫೬೦ ೦೦೮. |
| ೨೪. | ಡಾ.ಮಂಜುನಾಥ ಬಿ. ಪ್ರಾಚಾರ್ಯರು, ನ್ಯೂ ಹೊರೈಜನ್ ಕಾಲೇಜ ಆಫ್ ಇಂಜಿನಿಯರಿಂಗ್, ಹೊರ ವರ್ತುಲ ರಸ್ತೆ ಕಾಡುವೀಸನಹಳ್ಳಿ, ಪಾಣತ್ತೂರು ಅಂಚೆ ಬೆಂಗಳೂರು - ೫೬೦ ೦೦೩. |
| ೨೫. | ಡಾ.ಎಮ್.ಎಸ್.ಗಣೇಶ ಪ್ರಸಾದ ಪ್ರಾಚಾರ್ಯರು, ಸಾಯಿ ವಿದ್ಯಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ರಾಜಾನುಕುಂಟೆ ದೊಡ್ಡಬಳ್ಳಾಪುರ ರಸ್ತೆ, ಬೆಂಗಳೂರು - ೫೬೦ ೦೬೪. |
| ೨೬. | ಡಾ ವಾಯ್ ವಿಜಯ ಕುಮಾರ ಪ್ರಾಚಾರ್ಯರು, ಜೆ.ಎನ್.ಎನ್.ಕಾಲೇಜ ಆಫ್ ಇಂಜಿನಿಯರಿಂಗ್, ನಾವುಲೆ ಶಿವಮೋಗ್ಗ - ೫೭೭ ೨೦೪. |
| ೨೭. | ಡಾ ಕೆ ವಿ ಮಹೇಂದ್ರ ಪ್ರಶಾಂತ ಪ್ರಾಚಾರ್ಯರು, ಎಸ್.ಜೆ.ಬಿ.ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಬಿಜಿಎಸ್ ಹೆಲ್ಥ್ ಮತ್ತು ಎಜ್ಯುಕೇಷನ್ ಸಿಟಿ, ಉತ್ತರಹಳ್ಳಿ ರಸ್ತೆ ಕೆಂಗೇರಿ, ಬೆಂಗಳೂರು-೫೬೦ ೦೬೦. |
| ೨೮. | ಡಾ ಹೆಚ್ ಬಿ ಬಾಲಕೃಷ್ಣ ಪ್ರಾಚಾರ್ಯರು, ಗ್ಲೋಬಲ್ ಅಕ್ಯಾಡೆಮಿ ಆಫ್ ಟೆಕ್ನಾಲಜಿ, ಬೆಂಗಳೂರು-೫೬೦ ೦೯೮. |
| ೨೯. | ಡಾ ಜಿ ಟಿ ರಾಜು ಪ್ರಾಚಾರ್ಯರು, ಎಸ್ ಜೆ ಸಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಬಿ ಬಿ ರಸ್ತೆ ಚಿಕ್ಕಬಳ್ಳಾಪುರ-೫೬೨ ೧೦೧. |
| ೩೦. | ಡಾ ಕೆ ಚನ್ನಕೇಶವಲು ಪ್ರಾಚಾರ್ಯರು, ಈಸ್ಟ್ ವೆಸ್ಟ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಮಾಗಡಿ ರಸ್ತೆ ವಿಶ್ವನೀಡಂ ಅಂಚೆ, ಬೆಂಗಳೂರು-೫೬೦ ೦೯೧. |
| ೩೧. | ಪ್ರೊಫೆಸರ್ ಶಿವಲಿಂಗಯ್ಯ ಮಾಜಿ ಅಧ್ಯಕ್ಷರು, ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು, 'ತಾವರು' ೩ನೇ ಅಡ್ಡ ರಸ್ತೆ ತಾವರಗೆರೆ, ಮಂಡ್ಯ - ೫೭೧ ೪೦೩. |
| ೩೨. | ಡಾ ಚೆಂಗಪ್ಫ ಮುಂಜಂದಿರ ೩ನೇ ಅಡ್ಡ ರಸ್ತೆ ಜವರೇಗೌಡ ನಗರ, ಐಡಲ್ ಹೋಮ್ಸ್ ರಾಜರಾಜೇಶ್ವರಿ ನಗರ ಬೆಂಗಳೂರು - ೫೬೦ ೦೯೮. |
| ೩೩ | ಡಾ ಭೀಮಶಾ ಆರ್ಯ ಪ್ರಾಚಾರ್ಯರು, ಬಿಎಂಎಸ್ ಕಾಲೇಜ ಆಫ್ ಇಂಜಿನಿಯರಿಂಗ್, ಬುಲ್ ಟೆಂಪಲ್ ರಸ್ತೆ, ಬೆಂಗಳೂರು-೫೬೦ ೦೧೯. |
| ೩೪. | ಡಾ ವಿರೇಶ ಪಾಟೀಲ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ, ಅಮೃತಾ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜಮೆಂಟ್ ಸಾಯನ್ಸ್, ಬಿಡದಿ. |
| ೩೫. | ಡಾ ಮುಸ್ತಫಾ ಬಸ್ತಿಕೋಡಿ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು, ಕಂಪ್ಯೂಟರ್ ಸಾಯನ್ಸ್ ಮತ್ತು ಇಂಜಿನಿಯರಿಂಗ, ಸಹ್ಯಾದ್ರಿ ಕಾಲೇಜ ಆಫ್ ಇಂಜಿನಿಯರಿಂಗ ಮತ್ತು ಮ್ಯಾನೇಜಮೆಂಟ್, ಮಂಗಳೂರು. |
| ೩೬. | ಡಾ ಬಿ ಈ ರಂಗಸ್ವಾಮಿ ಕುಲಸಚಿವರು, ವಿ.ತಾ.ವಿ ಬೆಳಗಾವಿ. |
