CIRCULAR – Participation IEEE International Conference on Innovations in Communications, Electrical and Computer Engineering (ICICEC – 2024)
Attachments CIRCULAR-09282024104829Size: 4 MB
ಈ ಶತಮಾನವು ಉನ್ನತ ಶಿಕ್ಷಣದಲ್ಲಿ ಅಭೂತಪೂರ್ವ ಸವಾಲುಗಳು ಮತ್ತು ಅವಕಾಶಗಳಿಗೆ ಸಾಕ್ಷಯಾಗಿದೆ. ಯಾವುದೇ ದೇಶದ ಮಾನ ಸಂಪನ್ಮೂಲ ಅಭಿವೃದ್ದಿಯಲ್ಲಿ ಎಂಜಿನಿಯರಿಂಗ್ ಶಿಕ್ಷಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇತ್ತಿಚಿನ ದಿನಗಳಲ್ಲಿ ಫಲಿತಾಂಶ ಆಧಾರಿತ ಶಿಕ್ಷಣ, ಉದ್ಯಮ – ಶಿಕ್ಷಣ ಸಂಸ್ಥೆಗಳ ಸಹಯೋಗ, ಡಿಜಿಟಲ್ ರೂಪಾಂತರ.ಕೈಗೆಟುಕುವ ಗುಣಮಟ್ಟದ ಶಿಕ್ಷಣ, ಇತ್ಯಾದಿಗಳ ಜಾಗತಿಕ ತಾಂತ್ರಿಕ ಬದಲಾವಣೆಗಳಿಂದ ಪ್ರಭಾವಿತಗೊಂಡು ಶೈಕ್ಷಣಿಕ ಕ್ಷೇತ್ರವು ಬಹಳಷ್ಟು ಅಭಿವೃದ್ದಿಯಾಗಿದೆ. ಇದು ವಿದ್ಯಾರ್ಥಿಗಳಿಗೆ ತಮ್ಮ ಉನ್ನತ ವ್ಯಾಸಂಗವನ್ನು ಮುಂದುವರಿಸಲು ಹಾಗೂ ಉದ್ಯೋಗಾವಕಾಶಗಳಿಗೆ ದಾರಿ ಮಾಡಿಕೊಡುತ್ತಿದೆ.
ಮಾನ್ಯ ಕುಲಪತಿಗಳು
Attachments CIRCULAR-09282024104829Size: 4 MB
Attachments Circular (921) -Belagavi MOOC WorkshopSize: 2 MB
Attachments Circular (920) – Bengaluru MOOC WorkshopSize: 3 MB
Attachments 2310-08212024164511Size: 3 MB