ಅನ್ವಯಿಕ ವಿಜ್ಞಾನ

ಡಿಪಾರ್ಟಮೆಂಟ್ ವಿವರ

ಅನ್ವಯಿಕ ವಿಜ್ಞಾನ ವಿಭಾಗವು 2012 ರಲ್ಲಿ ನ್ಯಾನೊತಂತ್ರಜ್ಞಾನದಲ್ಲಿ ಎಂ.ಟೆಕ್. ಕಾರ್ಯಕ್ರಮವನ್ನು ಪ್ರಾರಂಭಿಸಿತು.ವಿಭಾಗವು ಅರ್ಹವಾದ ಸಮರ್ಪಿತ ಅಧ್ಯಾಪಕರನ್ನು ಒಳಗೊಂಡಿದೆ, ಅವರು ವಿದ್ಯಾರ್ಥಿಗಳಲ್ಲಿ ಬೋಧನೆ-ಕಲಿಕಾ ಪ್ರಕ್ರಿಯೆಯ ಜೊತೆಗೆ ಪ್ರಾಯೋಗಿಕ ಕೌಶಲ್ಯಗಳನ್ನು ಅಳವಡಿಸಿಕೊಂಡು ಭೋದಿಸುತ್ತಿದ್ದಾರೆ.ವಿಭಾಗವು ನೀಡುವ ಕೋರ್ಸ್‌ಗಳೆಂದರೆ ನ್ಯಾನೊತಂತ್ರಜ್ಞಾನದಲ್ಲಿ ಎಂ.ಟೆಕ್. ಮತ್ತು ಅನ್ವಯಿಕ ವಿಜ್ಞಾನದಲ್ಲಿ ಪಿಎಚ್‌ಡಿ.ವಿಭಾಗದ ಅಧ್ಯಾಪಕ ಸದಸ್ಯರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಹಣಕಾಸು ಸಂಸ್ಥೆಗಳಿಂದ ಮತ್ತು ಅಂತರರಾಷ್ಟ್ರೀಯ ಸಹಯೋಗದ ಸಂಶೋಧನಾ ಯೋಜನೆಗಳಿಂದ ನಡೆಯುತ್ತಿರುವ ಅನುದಾನಿತ ಸಂಶೋಧನಾ ಯೋಜನೆಗಳನ್ನು ಹೊಂದಿದ್ದಾರೆ.

ಡಾ. ದಿನೇಶ್ ರಂಗಪ್ಪ

ಚೇರಪರ್‍ಸನ್
ಅನ್ವಯಿಕ ವಿಜ್ಞಾನ ವಿಭಾಗ
ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ 562101 562101
ಮೇಲ್ :- dineshrangappa@vtu.ac.in
ಸಂಪರ್ಕ ಸಂಖ್ಯೆ::-9632764659