Circular

ಸುತ್ತೋಲೆ – ೨೦೨೨-೨೩ನೇ ಸಾಲಿನ ಬಿ.ಇ. ೨ನೇ ವರ್ಷದ ೩ನೇ ಸೆಮಿಸ್ಟರ್ ‍ಗೆ ಆಡಳಿತ ಮಂಡಳಿಯವರು ಡಿಪ್ಲೋಮಾಧಾರಕರುಗಳಿಗೆ ಲ್ಯಾಟರಲ ಎಂಟ್ರಿ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಭಾರ್ತಿಯಾಗದೇ ಉಳಿದ ಸೀಟುಗಳನ್ನು ಪ್ರಥಮವಾಗಿ ಡಿಪ್ಲೋಮಾಧಾರಕರುಗಳಿಗೆ ಸೀಟುಗಳನ್ನು ಹಂಚಿಕೆಮಾಡಿ ತದನಂತರ, ಉಳಿದ ಸೀಟುಗಳನ್ನು ಬಿ.ಎಸ್ಸಿ ಪದವಿಧರರಿಗೆ ಹಂಚಿಕೆ ಮಾಡಲು ಅನುಮೋದನೆ ನೀಡುವ ಕುರಿತು.